ನಮಸ್ಕಾರ, ನನ್ನ ಹೆಸರು ಪವನಜ. ವಿಶ್ವ ಕನ್ನಡದ ಓದುಗರಿಗೆ ಈಗಾಗಲೆ ನನ್ನ ಪರಿಚಯ ಇದೆ. ಕನ್ನಡದಲ್ಲಿ ಬ್ಲಾಗಿಂಗ್ ನಡೆಸಲು ಇದು ನನ್ನ ಪ್ರಥಮ ಪ್ರಯತ್ನ. -ಪವನಜ